ಮುಖಪುಟASHOKLEY • NSE
add
ಅಶೋಕ್ ಲೇಲ್ಯಾಂಡ್
ಹಿಂದಿನ ಮುಕ್ತಾಯ ಬೆಲೆ
₹202.45
ದಿನದ ವ್ಯಾಪ್ತಿ
₹203.05 - ₹211.39
ವರ್ಷದ ವ್ಯಾಪ್ತಿ
₹157.55 - ₹264.65
ಮಾರುಕಟ್ಟೆ ಮಿತಿ
618.12ಬಿ INR
ಸರಾಸರಿ ವಾಲ್ಯೂಮ್
5.84ಮಿ
P/E ಅನುಪಾತ
23.52
ಲಾಭಾಂಶ ಉತ್ಪನ್ನ
2.13%
ಪ್ರಾಥಮಿಕ ಸ್ಟಾಕ್ ಎಕ್ಸ್‌ಚೇಂಜ್
NSE
ಮಾರುಕಟ್ಟೆ ಸುದ್ದಿ
ಹಣಕಾಸು ವರದಿಗಳು
ಆದಾಯದ ಸ್ಟೇಟ್‌ಮೆಂಟ್
ಆದಾಯ
ನಿವ್ವಳ ಆದಾಯ
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ಆದಾಯ | 111.48ಬಿ | -2.46% |
ಕಾರ್ಯಾಚರಣೆಯ ವೆಚ್ಚಗಳು | 23.06ಬಿ | -1.88% |
ನಿವ್ವಳ ಆದಾಯ | 7.06ಬಿ | 34.15% |
ನಿವ್ವಳ ಆದಾಯದ ಮಾರ್ಜಿನ್ | 6.33 | 37.61% |
ಪ್ರತಿ ಹಂಚಿಕೆಗೆ ಗಳಿಕೆಗಳು | 2.31 | 17.89% |
EBITDA | 22.98ಬಿ | 23.86% |
ಆದಾಯದ ಮೇಲಿನ ತೆರಿಗೆ ದರ | 28.90% | — |
ಬ್ಯಾಲೆನ್ಸ್ ಶೀಟ್
ಒಟ್ಟು ಸ್ವತ್ತುಗಳು
ಒಟ್ಟು ಬಾಧ್ಯಸ್ಥಿಕೆಗಳು
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಗದು, ಅಲ್ಪಾವಧಿಯ ಹೂಡಿಕೆಗಳು | 55.20ಬಿ | 0.29% |
ಒಟ್ಟು ಸ್ವತ್ತುಗಳು | 706.00ಬಿ | 21.49% |
ಒಟ್ಟು ಬಾಧ್ಯಸ್ಥಿಕೆಗಳು | 572.89ಬಿ | 22.18% |
ಒಟ್ಟು ಈಕ್ವಿಟಿ | 133.12ಬಿ | — |
ಬಾಕಿ ಉಳಿದಿರುವ ಷೇರುಗಳು | 2.94ಬಿ | — |
ಬೆಲೆ ಮತ್ತು ಪುಸ್ತಕ ಮೌಲ್ಯದ ಅನುಪಾತ | 5.77 | — |
ಸ್ವತ್ತುಗಳ ಮೇಲಿನ ಆದಾಯ | — | — |
ಬಂಡವಾಳದ ಮೇಲಿನ ಆದಾಯ | 9.41% | — |
ನಗದು ಹರಿವು
ನಗದಿನಲ್ಲಿ ಆದ ಒಟ್ಟು ಬದಲಾವಣೆ
(INR) | ಸೆಪ್ಟೆಂ 2024info | Y/Y ಬದಲಾವಣೆ |
---|---|---|
ನಿವ್ವಳ ಆದಾಯ | 7.06ಬಿ | 34.15% |
ಕಾರ್ಯಾಚರಣೆಗಳಿಂದ ಗಳಿಸಿದ ಹಣ | — | — |
ಹೂಡಿಕೆಯಿಂದ ಬಂದ ನಗದು | — | — |
ಹಣಕಾಸು ವಹಿವಾಟಿನಿಂದ ಬಂದ ನಗದು | — | — |
ನಗದಿನಲ್ಲಿ ಆದ ಒಟ್ಟು ಬದಲಾವಣೆ | — | — |
ಉಚಿತ ನಗದು ಹರಿವು | — | — |
ಕುರಿತು
ಅಶೋಕ್ ಲೇಲ್ಯಾಂಡ್ ಭಾರತದ ಚೆನ್ನೈ, ಮೂಲದ ಒಂದು ವಾಣಿಜ್ಯ ವಾಹನ ತಯಾರಿಕಾ ಕಂಪನಿಯಾಗಿದೆ.
೧೯೪೮ರಲ್ಲಿ ಸ್ಥಾಪಿಸಲ್ಪಟ್ಟ ಈ ಕಂಪನಿಯು ಭಾರತದಲ್ಲಿ ಟ್ರಕ್‌ಗಳು, ಬಸ್‌ಗಳು ಹಾಗೂ ತುರ್ತು ಮಿಲಿಟರಿ ವಾಹನಗಳಂತಹ ವಾಣಿಜ್ಯ ವಾಹನಗಳನ್ನು ತಯಾರು ಮಾಡುವ ಪ್ರಮುಖ ಕಂಪನಿಗಳಲ್ಲಿ ಒಂದಾಗಿದೆ.
ಅಶೋಕ್ ಲೇಲ್ಯಾಂಡ್ ಆರು ಪ್ರಮುಖ ತಯಾರಿಕಾ ಘಟಕಗಳನ್ನು ಹೊಂದಿರುವುದಲ್ಲದೇ, ಕೈಗಾರಿಕೆಗಳಲ್ಲಿ ಹಾಗೂ ಸಮುದ್ರಯಾನಗಳಲ್ಲಿ ಬಳಸುವ ಯಂತ್ರಗಳ ಬಿಡಿಭಾಗಗಳು ಮತ್ತು ಎಂಜಿನ್‌ಗಳ ತಯಾರಿಕೆಯಲ್ಲೂ ತನ್ನನ್ನು ತೊಡಗಿಸಿಕೊಂಡಿದೆ.
ಇದು ಪ್ರತಿ ವರ್ಷ ಸುಮಾರು ೬೦, ೦೦೦ ವಾಹನಗಳನ್ನು ಮತ್ತು ೭, ೦೦೦ ಎಂಜಿನ್ ಗಳನ್ನು ಮಾರಾಟ ಮಾಡುತ್ತದೆ.
ಇದು ಭಾರತದ ಮಾಧ್ಯಮದಲ್ಲಿ ಎರಡನೇ ಅತಿ ದೊಡ್ಡ ವಾಣಿಜ್ಯ ವಾಹನಾ ತಯಾರಿಕಾ ಕಂಪನಿಯಾಗಿದೆ ಹಾಗೂ ಮಾರುಕಟ್ಟೆಗೆ ತನ್ನ ೨೮% ಕೊಡುಗೆಯ ಮೂಲಕ ಅತಿ ದೊಡ್ಡ ವಾಣಿಜ್ಯ ವಾಹನಾ ವಲಯ ಎನಿಸಿಕೊಂಡಿದೆ. ೧೯ರಿಂದ ೮೦ ಆಸನಗಳವರೆಗಿನ ಸಾರಿಗಾ ಅವಕಾಶವನ್ನು ಹೊಂದಿರುವ ಅಶೋಕ್ ಲೇಲ್ಯಾಂಡ್ ಬಸ್ ವಲಯದಲ್ಲಿ ಮಾರುಕಟ್ಟೆಯ ಪ್ರಮುಖ ಕಂಪನಿ ಎಂಬ ಖ್ಯಾತಿಯನ್ನು ಹೊಂದಿದೆ.
ಈ ಕಂಪನಿಯು ಪ್ರತಿ ದಿನ ಸುಮಾರು ೬೦ ಮಿಲಿಯನ್ ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಖಾತ್ರಿ ಪಡಿಸಿದ್ದು, ಭಾರತದ ಇಡೀ ರೈಲ್ವೆ ಜಾಲಕ್ಕಿಂತಲೂ ಇದು ಹೆಚ್ಚು ಎನ್ನಲಾಗಿದೆ.
ಟ್ರಕ್‌ಗಳ ವಲಯದಲ್ಲಿ ಅಶೋಕ್ ಲೇಲ್ಯಾಂಡ್ ಪ್ರಮುಖವಾಗಿ ೧೬ ಟನ್‌ಗಳಿಂದ ೨೫ಟನ್‌ಗಳವರೆಗಿನ ವ್ಯಾಪ್ತಿಯ ಟ್ರಕ್‌ಗಳ ಉತ್ಪಾದನೆಯಲ್ಲಿ ತೊಡಗಿದೆ.
ಆದರೆ ಅಶೋಕ್ ಲೇಲ್ಯಾಂಡ್‌ನ ಈಗಿನ ಟ್ರಕ್ ವ್ಯಾಪ್ತಿ ೭.೫ ಟನ್‌ಗಳಿಂದ ೪೯ ಟನ್‌ಗಳ ವರೆಗೆ ಇದೆ. Wikipedia
ಸ್ಥಾಪನೆಯ ದಿನಾಂಕ
ಸೆಪ್ಟೆಂ 7, 1948
ಕೇಂದ್ರ ಕಚೇರಿ
ವೆಬ್‌ಸೈಟ್
ಉದ್ಯೋಗಿಗಳು
9,607